ಕರ್ನಾಟಕ_ಪ್ರದೇಶ_ಕಾಂಗ್ರೆಸ್_ಪಕ್ಷದ ಜಗದ್ಗುರು ಶ್ರೀ ಇಮ್ಮಾದಿ ಸಿದ್ದರಮೇಶ್ವರ ಮಹಾಸ್ವಾಮಿಜಿಯವರ ಆಶೀರ್ವಾದವನ್ನು ಸ್ವೀಕರಿಸುತ್ತಾರೆ

ಕರ್ನಾಟಕ_ಪ್ರದೇಶ_ಕಾಂಗ್ರೆಸ್_ಪಕ್ಷದ ಜಗದ್ಗುರು ಶ್ರೀ ಇಮ್ಮಾದಿ ಸಿದ್ದರಮೇಶ್ವರ ಮಹಾಸ್ವಾಮಿಜಿಯವರ ಆಶೀರ್ವಾದವನ್ನು ಸ್ವೀಕರಿಸುತ್ತಾರೆ

Fri, 27/07/2018 - 07:13
0 comments

ಕರ್ನಾಟಕ_ಪ್ರದೇಶ_ಕಾಂಗ್ರೆಸ್_ಪಕ್ಷದ ಕಾರ್ಯಧ್ಯಕ್ಷರಾಗಿ ನೇಮಕಗೊಂಡ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಶಾಸಕರು ಮತ್ತು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆಯವರು ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠಕ್ಕೆ ಆಗಮಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ, ಸಂಸದ ಚಂದ್ರಪ್ಪ, ಜಿಲ್ಲಾಧ್ಯಕ್ಷ ಫಾತರಾಜನ್, ಸೇತುರಾಮ್, ಹನುಮಲಿ ಷನ್ಮುಖಪ್ಪ, ಗೋಡೆಮನಿ ಹನುಮಂತಪ್ಪ ಇತರರು ಉಪಸ್ಥಿತಿಯಿದ್ದರು.