ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಮೇಶ್ವರ ಮಹಾಸ್ವಾಮಿಜಿ ಸೋಲಾಪುರದಲ್ಲಿದ್ದಾರೆ

ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಮೇಶ್ವರ ಮಹಾಸ್ವಾಮಿಜಿ ಸೋಲಾಪುರದಲ್ಲಿದ್ದಾರೆ

ಭಾನು, 03/06/2018 - 07:07
0 comments

ಭೋವಿ ಕುಲತಿಲಕ ಆಧ್ಯಾತ್ಮಿಕ ಯೋಗಿ ಪುರುಷ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಯೋಗಸಮಾಧಿ ದರ್ಶನ ಪಡೆದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ , OCCI ರಾಷ್ಟ್ರೀಯ ಗೌರವಾಧ್ಯಕ್ಷ ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಅಧ್ಯಕ್ಷರಾದ ಶಂಕರಲಾಲ್ ಓಡ್, ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಾ.ಹೆಚ್ ರವಿ ಮಾಕಳಿ, ದೆಹಲಿ ಲಾಲ್ ಚಂದ್ ಡಾ.ಗಂಗಾಧರಯ್ಯ, ಯಲ್ಲಪ್ಪ, ಮಹಾರಾಷ್ಟ್ರದ ಮನೋಹರ, ವಿಷ್ಣು ಇನ್ನಿತರರು.

ಈ ಸಂದರ್ಭದಲ್ಲಿ ಸೋಲಾಪುರ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವಾಲಯ ಟ್ರಸ್ಟ್ ಸರ್ವರನ್ನು ಗೌರವಿಸಿ ಸತ್ಕರಿಸಿದರು.

ದಿನಾಂಕ 03.06.2018
ಸೊಲ್ಲಾಪುರ, ಮಹಾರಾಷ್ಟ್ರ