ಮಾಜಿ ಪ್ರಧಾನಿಮಂತ್ರಿಗಳು ಜೆಡಿಎಸ್ ರಾಷ್ಟೀಯ ಅಧ್ಯಕ್ಷರಾದ ಹೆಚ್.ಡಿ ದೇವ್ ಗೌಡ ಅವರು ಶ್ರೀ ಇಮ್ಮಡಿ ಸಿದ್ದರಮೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡುತ್ತಾರೆ

ಮಾಜಿ ಪ್ರಧಾನಿಮಂತ್ರಿಗಳು ಜೆಡಿಎಸ್ ರಾಷ್ಟೀಯ ಅಧ್ಯಕ್ಷರಾದ ಹೆಚ್.ಡಿ ದೇವ್ ಗೌಡ ಅವರು ಶ್ರೀ ಇಮ್ಮಡಿ ಸಿದ್ದರಮೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡುತ್ತಾರೆ

ಸೋಮ, 23/04/2018 - 11:22
0 comments

ಮಾಜಿ ಪ್ರಧಾನಿಮಂತ್ರಿಗಳು ಜೆಡಿಎಸ್ ರಾಷ್ಟೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರೊಂದಿಗೆ ಒಂದು ಸಮಾಲೋಚನೆ.

ಜೆ.ಡಿ.ಎಸ್ ಪಕ್ಷದಿಂದ ಬಂಗಾರಪೇಟೆಯಿಂದ ಮಲ್ಲೇಶ್ ಮುನಿಸ್ವಾಮಿ ಹಾಗೂ ಲಿಂಗಸ್ಗೂರು ಇಂದ ಸಿದ್ದು ಬಂಡಿ ಚುನಾವಣಾ ಅಖಾಡದಲ್ಲಿರುವುದು, ಮತ್ತು ಭೋವಿ ಸಮೂದಾಯಕ್ಕೆ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಅವಕಾಶ ಮಾಡಿಕೊಡಲು ಚರ್ಚಿಸಲಾಯಿತು.