ಸಿದ್ದರಮೇಶ್ವರ ಸ್ವಾಮೀಜಿ ಹೊಸ ಕರ್ನಾಟಕ ಮುಖ್ಯಮಂತ್ರಿಯನ್ನು ಭೇಟಿಯಾಗುತ್ತಾನೆ

ಸಿದ್ದರಮೇಶ್ವರ ಸ್ವಾಮೀಜಿ ಹೊಸ ಕರ್ನಾಟಕ ಮುಖ್ಯಮಂತ್ರಿಯನ್ನು ಭೇಟಿಯಾಗುತ್ತಾನೆ

ಗುರು, 14/06/2018 - 05:45
0 comments

ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಭೇಟಿಮಾಡಿ ಭೋವಿ ಸಮಾಜದ ಅಭಿವೃದ್ಧಿಗೆ ಸರ್ಕಾರದಲ್ಲಿ ಆಧ್ಯತೆ ನೀಡಲು ಸಂಕ್ಷೀಪ್ತವಾಗಿ ಚರ್ಚಿಸಿದರು. ಮುಖ್ಯಮಂತ್ರಿಗಳು ಮುಂದಿನ ದಿನಮಾನಗಳಲ್ಲಿ ವಿಸ್ಕೃತ್ತ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಸನ್ಮಾನ್ಯರಿಗೆ ಗೌರವಿಸಿ ಆಶೀರ್ವಾದ ದಯಪಾಲಿಸಿದರು. ಈ ಸಂದರ್ಭದಲ್ಲಿ ಸಿದ್ದು ಬಂಡಿ ಜೊತೆಯಲ್ಲಿದ್ದರು.